ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಕಮಲ್‌ ನಾಥ್‌ ಪುತ್ರರು, ಸೋದರಳಿಯ ಫಲಾನುಭವಿಗಳು ಎಂದ ಜಾರಿ ನಿರ್ದೇಶನಾಲಯ

0

ನವದೆಹಲಿ : ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಚಾಪರ್ಸ್ ಹಗರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಮತ್ತು ಅವರ ಇಬ್ಬರು ಪುತ್ರರು (ನಕುಲ್ ನಾಥ್ ಮತ್ತು ಬಕುಲ್ ನಾಥ್) ಕಿಕ್‌ಬ್ಯಾಕ್‌ನ ಫಲಾನುಭವಿಗಳು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

Previous articleಪದವಿ ತರಗತಿಗಳು ಆರಂಭ – ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ
Next articleಖುಷ್ಬು ಕಾರಿಗೆ ಟ್ಯಾಂಕರ್‌ ಢಿಕ್ಕಿ

LEAVE A REPLY

Please enter your comment!
Please enter your name here