Friday, September 24, 2021
spot_img
Homeಸ್ಥಳೀಯ ಸುದ್ದಿಬೆಳ್ಮಣ್ಣು ಜೇಸಿಐ: ಅಧ್ಯಕ್ಷರಾಗಿ ಕೃಷ್ಣ ಪವಾರ್ ಆಯ್ಕೆ

ಬೆಳ್ಮಣ್ಣು ಜೇಸಿಐ: ಅಧ್ಯಕ್ಷರಾಗಿ ಕೃಷ್ಣ ಪವಾರ್ ಆಯ್ಕೆ

ಕಾರ್ಕಳ, ನ.17: ಬೆಳ್ಮಣ್ಣು ಜೇಸಿಐನ 41ನೇ ವರ್ಷದ ಅಧ್ಯಕ್ಷರಾಗಿ ಕೃಷ್ಣ ಪವಾರ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವಾಧ್ಯಕ್ಷ ಸತ್ಯನಾರಾಯಣ ಭಟ್ ಇಂದಾರು, ಉಪಾಧ್ಯಕ್ಷರುಗಳು ವೀಣೇಶ್ ಅಮೀನ್ ಸಾಂತೂರು, ಜಯಶ್ರೀ ಪ್ರಕಾಶ್ ಪೂಜಾರಿ, ಸುಧೀರ್ ಕಾಮತ್, ರನೀಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಪೂಜಾರಿ ಅಬ್ಬನಡ್ಕ, ಜೊತೆ ಕಾರ್ಯದರ್ಶಿ ಡೆನ್ಸಿಲ್ ಫೆರ್ನಾಂಡಿಸ್, ಕೋಶಾಧಿಕಾರಿ ದೀಕ್ಷಿತ್ ದೇವಾಡಿಗ, ನಿರ್ದೇಶಕರು ಅಶ್ವತ್ ಶೆಟ್ಟಿ, ವೀರೇಂದ್ರ ಆರ್.ಕೆ., ಅಮಿತಾ ರವಿರಾಜ್ ಶೆಟ್ಟಿ, ರಘು ಕುಲಾಲ್, ಸಂಜೀವ ಪೂಜಾರಿ ವಿಕಾಸ ಗ್ರಹ ಪತ್ರಿಕೆಯ ಸಂಪಾದಕ, ಧೀರಜ್ ಕುಲಾಲ್ ಬೆಳ್ಳಾರೆ, ಜೂನಿಯರ್ ಜೇಸಿ ಅಧ್ಯಕ್ಷ ಪ್ರಜ್ವಲ್ ಕುಲಾಲ್ ಬೆಳ್ಳಾರೆ, ಜೂನಿಯರ್ ಜೇಸಿ ಸಂಯೋಜಕ, ಅವಿನಾಶ್ ಪೂಜಾರಿ ಸಾಂತೂರು, ಜೇಸಿರೇಟ್ ಅಧ್ಯಕ್ಷೆ ಮಾಯಾ ಚರಣ್ ರಾವ್, ಜೇಸಿರೇಟ್ ಸಂಯೋಜಕಿಯಾಗಿ ಸರಿತಾ ದಿನೇಶ್ ಸುವರ್ಣರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!