Sunday, September 26, 2021
spot_img
Homeಸ್ಥಳೀಯ ಸುದ್ದಿಕಾರ್ಕಳದ ಜನಪ್ರಿಯ ಎಲೆಕ್ಟ್ರಾನಿಕ್ಸ್‌ ಮಳಿಗೆ ಜೆಎಂಜೆಯಲ್ಲಿ ದೀಪಾವಳಿ ಧಮಾಕ ಸೇಲ್‌

ಕಾರ್ಕಳದ ಜನಪ್ರಿಯ ಎಲೆಕ್ಟ್ರಾನಿಕ್ಸ್‌ ಮಳಿಗೆ ಜೆಎಂಜೆಯಲ್ಲಿ ದೀಪಾವಳಿ ಧಮಾಕ ಸೇಲ್‌

ಕಾರ್ಕಳ: ಕಾರ್ಕಳದ ಜನಪ್ರಿಯ ಎಲೆಕ್ಟ್ರಾನಿಕ್ಸ್ ಮಳಿಗೆ ಜೆಎಂಜೆಯಲ್ಲಿ ದೀಪಾವಳಿ ಹಬ್ಬಕ್ಕಾಗಿ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆಗಳು, ಕ್ಯಾಶ್‌ ವೋಚರ್‌ ಗಳು, ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ.
ಮಲ್ಟಿ ಬ್ರಾಂಡ್‌ ಸಂಗ್ರಹ: ಜೆಎಂಜೆಯಲ್ಲಿ ಎಲ್ಲ ಪ್ರಸಿದ್ಧ ಬ್ರಾಂಡ್‌ ಗಳ ಸಂಗ್ರಹವಿದೆ. ಕಳೆದ ಒಂದೂವರೆ ದಶಕಗಳಿಂದ ಗ್ರಾಹಕ ಸೇವೆಯಲ್ಲಿ ನಂಬರ್‌ ಒನ್‌ ಮಳಿಗೆ ಎಂಬ ವಿಶ್ವಾಸವನ್ನು ಜೆಎಂಜೆ ಜನರಿಂದ ಗಳಿಸಿಕೊಂಡಿದೆ.
5 ವರ್ಷ ವ್ಯಾರಂಟಿ ಹೊಂದಿರುವ ಎಲ್ಈಡಿ ಟಿವಿ ಲಭ್ಯವಿದೆ.ಆಯ್ದ ಗೃಹೋಪಯೋಗಿ ವಸ್ತುಗಳ ಮೇಲೆ 55% ತನಕ ರಿಯಾಯಿತಿ ಲಭ್ಯವಿದೆ. ಪ್ರತಿ ಖರೀದಿಯೊಂದಿಗೆ ಖಚಿತ ಉಡುಗೊರೆ ಹಾಗೂ ಕ್ಯಾಶ್ ಬ್ಯಾಕ್ ವೋಚರ್ ಸಿಗುತ್ತದೆ.ಪ್ರತಿ ಖರೀದಿಗೂ ಉಚಿತ ಇನ್ನಿತರ ಉಪಕರಣಗಳು ಸಿಗುತ್ತದೆ. 14995ರ ಬೆಲೆಯ ಖರೀದಿಗೆ 6999 ರೂ. ಬೆಲೆಯ ವಸ್ತುಗಳು ಲಭ್ಯವಿದೆ.ಗ್ರೈಂಡರ್ ಖರೀದಿಯೊಂದಿಗೆ 750 watts ನ 5 ವರ್ಷ ವ್ಯಾರಂಟಿ ಇರುವ ಮಿಕ್ಸಿ ಸಂಪೂರ್ಣ ಉಚಿತ. ಅಲ್ಲದೆ ಹಲವಾರು ಎಲೆಕ್ಟ್ರಾನಿಕ್ಸ್ ವಸ್ತುಗಳ ವಿಶೇಷ ರೀಯಾಯಿತಿ ಲಭ್ಯವಿದೆ.

ಒಂದೂವರೆ ದಶಕದ ಗ್ರಾಹಕರ ನಂಬಿಕೆ : ಕಳೆದ 16 ವರ್ಷಗಳಿಂದ ಗ್ರಾಹಕ ಸೇವೆಯಲ್ಲಿ ನಿರತವಾಗಿರುವ ಜೆಎಂಜೆ ಜನರ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆ. ಮಾರಾಟದ ನಂತರದ ಸೇವೆಯಲ್ಲಿ ಜೆಎಂಜೆ ಅತ್ಯಂತ ನಂಬಿಕೆಗೆ ಪಾತ್ರವಾದ ಸಂಸ್ಥೆ. ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆಯಾಗಿರುವ ಜೆಎಂಜೆಯಲ್ಲಿ ವಿಶಾಲ ಶ್ರೇಣಿಯ ಮಲ್ಟಿಬ್ರ್ಯಾಂಡ್‌ ಸಂಗ್ರಹವಿದೆ.ಎಲ್ಈಡಿ ಟಿವಿ,ಸೈಡ್ ಡೋರ್ ರೆಫ್ರಿಜಿರೇಟರ್ಸ್,ಎಸಿ,,ವಾಷಿಂಗ್,ಮಶಿನ್ಸ್,ಒವೆನ್ಸ್,ಫ್ಯಾನ್,ಇನ್ವರ್ಟರ್,ಸೋಲಾರ್,ಸ್ಟವ್,ಮಿಕ್ಸಿ,ಗ್ರೈಂಡರ್,ಡಿಶ್ ಇನ್ಸ್ಟಾಲೇಷನ್,ವಾಟರ್ ಪ್ಯೂರಿಫಯರ್ಸ್, ಮೊಬೈಲ್ ಫೋನ್ಸ್ ಮತ್ತಿತರ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಸಂಗ್ರಹ ಜೆಎಂಜೆಯಲ್ಲಿದೆ.
ಕಾರ್ಕಳದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಖ್ಯಾತ ಬ್ರಾಂಡ್ ಗಳಾದ ಸ್ಯಾಮ್ ಸ್ಯಾಂಗ್,ಎಲ್ ಜಿ, ಸೋನಿ,ಹೈಯರ್,ವರ್ಲ್ ಫೂಲ್,ತೊಷಿಬಾ,ಪ್ಯಾನಾಸಾನಿಕ್,ಟಿಸಿಎಲ್,ಒನಿಡಾ, ಗಾಡ್ರೇಜ್ ವಿಗಾರ್ಡ್, ಮುಂತಾದ ಕಂಪೆನಿಗಳ ಬೃಹತ್ ಸಂಗ್ರಹ ಜೆಎಂಜೆ ಯಲ್ಲಿದೆ.
ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಇಎಂಐನೊಂದಿಗೆ ಖರೀದಿಸಿದ ಪ್ರತಿ ಉಪಕರಣಗಳಿಗೂ ರೂ.2000 ದಿಂದ 8000 ರೂ ಮೌಲ್ಯದ ಕ್ಯಾಶ್ ಬ್ಯಾಕ್ ವೋಚರ್ ದೊರೆಯಲಿದೆ. ಈ ವೋಚರ್ .

ಫ್ರೀ ಹೋಮ್‌ ಡೆಲಿವರಿ : ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ.
ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ “೦” ಡೌನ್ ಪೇಮೆಂಟ್ ಜತೆಗೆ “0%” ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.
ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ ಜೆಎಂಜೆ ಯಲ್ಲಿ ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ.ಗ್ರಾಹಕರ ಅನುಕೂಲತೆಗಾಗಿ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಭಾನುವಾರವೂ ತೆರೆದಿರುತ್ತದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!