Sunday, September 26, 2021
spot_img
Homeಸ್ಥಳೀಯ ಸುದ್ದಿಮಾಳ : ಬೈಕ್‌ ಸ್ಕಿಡ್‌-ಸಹ ಸವಾರನಿಗೆ ಗಾಯ

ಮಾಳ : ಬೈಕ್‌ ಸ್ಕಿಡ್‌-ಸಹ ಸವಾರನಿಗೆ ಗಾಯ

ಕಾರ್ಕಳ : ಮಾಳ ಗ್ರಾಮದ ಕೂಡುಬೆಟ್ಟು ಬಳಿ ಬೈಕ್‌ (KA 20 eu 4078) ಸ್ಕಿಡ್‌ ಆಗಿ ಸಹ ಸವಾರ ಸದಾನಂದ ಎಂಬವರು ಗಾಯಗೊಂಡಿದ್ದಾರೆ. ನ. 10ರಂದು ಮುಳ್ಳೂರು ಕಡೆಯಿಂದ ಪೇರಡ್ಕ ಸಾಗುತ್ತಿದ್ದ ಬೈಕ್ ಕೂಡುಬೆಟ್ಟು ತಿರುವು ಬಳಿ ಸ್ಕಿಡ್‌ ಆಗಿ ಸವಾರ ಹಾಗೂ ಸಹ ಸವಾರ ಬೈಕ್‌ ಸಹಿತ ರಸ್ತೆಗೆಸೆಯಲ್ಪಟ್ಟರು. ಪರಿಣಾಮ ಸಹಸವಾರನಿಗೆ ಗಾಯವಾಗಿದ್ದು, ಮಣಿಪಾಲ ಕೆ.ಎಂ.ಸಿ. ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!