Saturday, September 25, 2021
spot_img
Homeಸ್ಥಳೀಯ ಸುದ್ದಿಹೆಬ್ರಿ : ಬೈಕ್‌-ಬೈಕ್‌ ಢಿಕ್ಕಿ

ಹೆಬ್ರಿ : ಬೈಕ್‌-ಬೈಕ್‌ ಢಿಕ್ಕಿ

ಹೆಬ್ರಿ : ಬೆಳಂಜೆ ಗ್ರಾಮದ ಮುಂಡೊಳ್ಳಿ ಕ್ರಾಸ್ ಬಳಿ ಬೈಕ್‌ಗೆ ಹಿಂಬದಿಯಿಂದ ಮತ್ತೊಂದು ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ವಿಮಲಾ ಎಂಬವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಮುಂಡೊಳ್ಳಿ ಬೇಳಂಜೆ ಗ್ರಾಮದ ನಾರಾಯಣ ಪೂಜಾರಿ ಎಂಬವರು ನ. 11ರಂದು ಮುಂಡೊಳ್ಳಿ ಮಾರ್ಗದಲ್ಲಿ ಬೈಕ್‌ ತಿರುಗಿಸುವ ವೇಳೆ ಹಿಂಬದಿಯಿಂದ ಬಂದ ಬೈಕ್‌ ಢಿಕ್ಕಿ ಹೊಡಿದಿದ್ದು, ಪರಿಣಾಮ ಸಹಸವಾರೆ ವಿಮಲಾ ಅವರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಅಪಘಾತ ಪಡಿಸಿದ ಬೈಕ್‌ನ ಸವಾರರೂ ಗಾಯಗೊಂಡಿದ್ದು, ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!