Sunday, October 17, 2021
spot_img
Homeನಿಧನಜಯ ಬಾಬು ಸಾಲ್ಯಾನ್ ನಿಧನ

ಜಯ ಬಾಬು ಸಾಲ್ಯಾನ್ ನಿಧನ

ಮುಂಬಯಿ, ನ. 10 – ವಿಕ್ರೋಲಿ ಪೂರ್ವದ ಸ್ಟೇಶನ್ ರೋಡ್ ಸಾಯಿ ಆಶಿಶ್ ಬಿಲ್ಡಿಂಗ್ ನಿವಾಸಿ ಜಯ ಬಾಬು ಸಾಲ್ಯಾನ್ (76) ನವಂಬರ್ 9 ರಂದು ನಿಧನರಾಗಿದ್ದಾರೆ.
ಮೂಲತಃ ಉದ್ಯಾವರ ಗಾಳಿಕುದ್ರುವಿನ ಬೊಳ್ಜೆಯವರು. ಅಪಾರ ದೈವಭಕ್ತರಾಗಿದ್ದ ಜಯ ಬಾಬು ಸಾಲ್ಯಾನ್ ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದರು.ಮೃತರು ಪತ್ನಿ ,ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!