Wednesday, October 27, 2021
spot_img
Homeರಾಜ್ಯಗೆಲುವಿನತ್ತ ಮುನ್ನುಗ್ಗುತ್ತಿರುವ ಮುನಿರತ್ನ

ಗೆಲುವಿನತ್ತ ಮುನ್ನುಗ್ಗುತ್ತಿರುವ ಮುನಿರತ್ನ

ಬೆಂಗಳೂರು, ನ. 10 :ಆರ್‌ . ಅರ್.‌ ನಗರದಲ್ಲಿ ಬಿಜೆಪಿಯ ಮುನಿರತ್ನ ಮುನ್ನಡೆಯ ಅಂತರ 27000ಕ್ಕೇರಿದೆ.ಅವರ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿ ಕಾರ್ಯಕರ್ತರು ಈಗಾಗಲೇ ವಿಜಯೋತ್ಸವ ಪ್ರಾರಂಭಿಸಿದ್ದಾರೆ. ಮೂರನೇ ಬಾರಿ ಮುನಿರತ್ನ RR ನಗರದಲ್ಲಿ ಗೆಲುವು ಸಾಧಿಸಿದಂತಾಗುತ್ತದೆ. ಆರ. ಅಶೋಕ್‌ ಇದು ರಾಜ್ಯ ನಾಯಕತ್ವದ ಗೆಲುವು ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!