Sunday, October 17, 2021
spot_img
Homeಜಿಲ್ಲಾಮಲ್ಪೆ : ಸಮುದ್ರದಲ್ಲಿ ಮುಳುಗುತ್ತಿದ್ದ ಐವರ ರಕ್ಷಣೆ

ಮಲ್ಪೆ : ಸಮುದ್ರದಲ್ಲಿ ಮುಳುಗುತ್ತಿದ್ದ ಐವರ ರಕ್ಷಣೆ

ಉಡುಪಿ, ನ. 9: ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಇಂದು ಸಂಭವಿಸಿದೆ. ಈ ಪೈಕಿ ಇಬ್ಬರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು ಹತ್ತು ಮಂದಿ ಪ್ರವಾಸಿಗರಿದ್ದ ತಂಡ ಮಲ್ಪೆಗೆ ಬಂದಿತ್ತು. ಈ ಪೈಕಿ ಐವರು ಈಜಲು ಸಮುದ್ರಕ್ಕೆ ಇಳಿದಿದ್ದರು. ಸಮುದ್ರದ ಅಬ್ಬರದ ಪರಿಚಯ ಇಲ್ಲದ ಅವರು ಅಲೆಗೆ ಸಿಲುಕಿ ಸಮುದ್ರ ಪಾಲಾದಾಗ ಜಸ್ಕಿ ಬೋಟ್‌ ಮತ್ತು ಪ್ರವಾಸಿರ ಬೋಟಿನ ಚಾಲಕರು ಸಮುದ್ರಕ್ಕೆ ಧುಮುಕಿ ಅವರನ್ನು ದಡಕ್ಕೆ ಎಳೆದುತಂದಿದ್ದಾರೆ. ಒಬ್ಬ ಯುವಕಮತ್ತು ಹುಡುಗಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!