Friday, September 24, 2021
spot_img
Homeಸ್ಥಳೀಯ ಸುದ್ದಿರೋಟರಿ ಕ್ಲಬ್‌ ಆಶ್ರಯದಲ್ಲಿ ಸಾಂಸ್ಕೃತಿಕ ಸ್ಪರ್ಧೆ

ರೋಟರಿ ಕ್ಲಬ್‌ ಆಶ್ರಯದಲ್ಲಿ ಸಾಂಸ್ಕೃತಿಕ ಸ್ಪರ್ಧೆ

ರೋಟರಿ ಕ್ಲಬ್‌ ಕಾರ್ಕಳ ರಾಕ್‌ ಸಿಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿವೆ.
ಸ್ಪರ್ಧಿಸುವ ಅಭ್ಯರ್ಥಿಗಳು ಚಿತ್ರ ಕಲೆ/ ಪ್ರಬಂಧ/ಜಾನಪದ ಗೀತೆಯನ್ನು ಆನ್ಲೈನ್ ಮೂಲಕ ದಾಖಲಿಸಿ 9945984595 ಈ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು.
ಸ್ಪರ್ಧೆಗಳ ವಿವರ ಈ ರೀತಿ ಇದೆ :
1.ಚಿತ್ರಕಲಾ ಸ್ಪರ್ಧೆ : ಒಂದನೇ ತರಗತಿಯಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ
ವಿಷಯ : ಕನ್ನಡ ರಾಜ್ಯೋತ್ಸವ

  1. ಪ್ರಬಂಧ ಸ್ಪರ್ಧೆ: ಆರನೇ ತರಗತಿಯಿಂದ ಎಂಟನೇ
    ತರಗತಿಯ ವಿದ್ಯಾರ್ಥಿಗಳಿಗೆ
    ವಿಷಯ : ವೈಯಕ್ತಿಕ ಸ್ವಚ್ಛತೆ (personal hygeine)
  2. ಜಾನಪದ ಗೀತೆ ಸ್ಪರ್ಧೆ: ಒಂಬತ್ತನೇ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ
    ಸ್ಪರ್ಧಿಸಲು ಕೊನೆಯ ದಿನಾಂಕ:10.11.2020.ಪ್ರಬಂಧ ಸ್ಪರ್ಧೆಯನ್ನು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಬರೆಯಬಹುದು.ವಿಜೇತರಿಗೆ ನ.17 ನಡೆಯುವ ರಂದು ರೋಟರಿ ಕ್ಲಬ್ಬಿನ ಸಭೆಯಲ್ಲಿ ಬಹುಮಾನ ‌‌ವಿತರಿಸಲಾಗುವುದು.ಸಂಪರ್ಕ: 9448107916 / 9449269324

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!