Sunday, October 17, 2021
spot_img
Homeರಾಜ್ಯಶಿರಾ, ಆರ್‌ ಆರ್‌ ನಗರದಲ್ಲಿ ಕಮಲ ಅರಳಲಿದೆ : ಸಮೀಕ್ಷೆ ವರದಿ

ಶಿರಾ, ಆರ್‌ ಆರ್‌ ನಗರದಲ್ಲಿ ಕಮಲ ಅರಳಲಿದೆ : ಸಮೀಕ್ಷೆ ವರದಿ

ಬೆಂಗಳೂರು, ನ.7: ಉಪ ಚುನಾವಣೆ ನಡೆದಿರುವ ಶಿರಾ ಮತ್ತು ಆರ್‌ . ಆರ್‌ . ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಿ ವೋಟರ್‌ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಬಿಜೆಪಿಯಿಂದ ಆರ್‌ ಆರ್‌ ನಗರದಲ್ಲಿ ಮುನಿರತ್ನ ಮತ್ತು ಶಿರಾದಲ್ಲಿ ರಾಜೇಶ್‌ ಗೌಡ ಸ್ಪರ್ಧಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನಿಯಾಗಲಿದ್ದು, ಜೆಡಿಎಸ್‌ ತೃತೀಯ ಸ್ಥಾನಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.ನ.10ರಂದು ಫಲಿತಾಂಶ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!