Wednesday, October 27, 2021
spot_img
Homeದೇಶಬಿಹಾರ ತ್ರಿಶಂಕು :ಎನ್‌ಡಿಎಗೆ ಹಿನ್ನಡೆ; ಮಹಾ ಘಟಬಂಧನ್‌ ಅತಿ ದೊಡ್ಡ ಪಕ್ಷ - ಸಮೀಕ್ಷೆ ...

ಬಿಹಾರ ತ್ರಿಶಂಕು :ಎನ್‌ಡಿಎಗೆ ಹಿನ್ನಡೆ; ಮಹಾ ಘಟಬಂಧನ್‌ ಅತಿ ದೊಡ್ಡ ಪಕ್ಷ – ಸಮೀಕ್ಷೆ ವರದಿ

ದಿಲ್ಲಿ, ನ.7: ಬಿಹಾರ ವಿಧಾನಸಭೆಯ ಮೂರನೇ ತಥಾ ಅಂತಿಮ ಸುತ್ತಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿರುವಂತೆಯೇ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.
ಸಿ ವೋಟರ್‌ -ಟೈಮ್ಸ್‌ ನೌ ನಡೆಸಿದ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ. ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್‌ 120 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ನೇತೃತ್ವದ ಎನ್‌ ಡಿಎ 116 ಸ್ಥಾನಗಳನ್ನು ಗೆಲ್ಲಲಿದೆ.
ಎಬಿಪಿ ಸಮೀಕ್ಷೆ ಪ್ರಕಾರ ಮಹಾಘಟಬಂಧನ್‌ 131 ಮತ್ತು ಎನ್‌ಡಿಎ 104 ಸ್ಥಾನಗಳನ್ನು ಗೆಲ್ಲಲಿವೆ.
ಸಮೀಕ್ಷೆ ಪ್ರಕಾರ ಮಹಾ ಘಟಬಂಧನ್‌ ಸರಕಾರ ರಚಿಸುವ ಸಾಧ್ಯತೆಯಿದೆ ಹಾಗೂ ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!