Tuesday, September 28, 2021
spot_img
Homeಸ್ಥಳೀಯ ಸುದ್ದಿಶಾರದಾ ಮಹಿಳಾ ಮಂಡಲದಿಂದ ಪೆರ್ವಾಜೆ ಶಾಲೆಗೆ 71 ಸಾವಿರ ರೂ. ಮೌಲ್ಯದ ಶೀಟ್‌ ಕೊಡುಗೆ

ಶಾರದಾ ಮಹಿಳಾ ಮಂಡಲದಿಂದ ಪೆರ್ವಾಜೆ ಶಾಲೆಗೆ 71 ಸಾವಿರ ರೂ. ಮೌಲ್ಯದ ಶೀಟ್‌ ಕೊಡುಗೆ

ಕಾರ್ಕಳ : ಶಾರದಾ ಮಹಿಳಾ ಮಂಡಲ ಅನಂತಶಯನ ಇದರ ವತಿಯಿಂದ ಪೆರ್ವಾಜೆ ಶಾಲಾ ಅಂಗಣಕ್ಕೆ ಶೀಟ್‌ ಅಳವಡಿಕೆಗಾಗಿ ರೂ. 71 ಸಾವಿರ ನೀಡಲಾಯಿತು. ಮಹಿಳಾ ಮಂಡಲದ ಸದಸ್ಯರು ನ. 2ರಂದು ಶಾಲಾ ಮುಖ್ಯಶಿಕ್ಷಕಿ ಲಕ್ಷ್ಮೀ ಹೆಗಡೆಯವರಿಗೆ ಚೆಕ್‌ ನೀಡಿದರು. ಮಹಿಳಾ ಮಂಡಲದ ಅಧ್ಯಕ್ಷೆ ವಾರಿಜಾ ವಿ. ಕಾಮತ್‌, ಪುರಸಭೆ ಸದಸ್ಯೆ ಭಾರತಿ ಅಮೀನ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!