Homeಸ್ಥಳೀಯ ಸುದ್ದಿಮಿಲ್‌ಡ್ರೆಡ್‌ ಬಿ.ಎಸ್.‌ ನಿಧನ

Related Posts

ಮಿಲ್‌ಡ್ರೆಡ್‌ ಬಿ.ಎಸ್.‌ ನಿಧನ

ಕಾರ್ಕಳ : ಪುರಸಭಾ ವ್ಯಾಪ್ತಿಯ ರಾಮಸಮದ್ರ ಸಮೀಪದ ಮಿಲ್‌ಡ್ರೆಡ್‌ ಬಿ.ಎಸ್.‌ (57) ಅವರು ನ. 2ರಂದು ನಿಧನ ಹೊಂದಿದರು. ಮಿಲ್‌ಡ್ರೆಡ್‌ ಅವರು ಅಸ್ಸಾಂ ನ ಗುವಾಹಟಿ ಚರ್ಚ್‌ ಅಧೀನದ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 4 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ನ. 2ರಂದು ನಿಧನ ಹೊಂದಿದರು.

LEAVE A REPLY

Please enter your comment!
Please enter your name here

Latest Posts

error: Content is protected !!