ಪೆರ್ವಾಜೆ : ಜಾಗದ ತಕರಾರು-ದೂರು ದಾಖಲು

0

ಕಾರ್ಕಳ : ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಓಸ್ವಾಲ್ಡ್‌ ರೋಡ್ರಿಗಸ್‌ (53) ಹಾಗೂ ಕಾರ್ಕಳ ಕಸಬ ಗ್ರಾಮದ ಎನ್‌ಆರ್‌ ರೋಡ್‌ ಚಂದ್ರಹಾಸ ಸುವರ್ಣ (68) ಅವರ ವಿರುದ್ಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳ ಕಸಬ ಗ್ರಾಮದ ಪತ್ತೊಂಜಿಕಟ್ಟೆ ನಿವಾಸಿ ಸುನೀತಾ ಎ. ಶೆಟ್ಟಿ ಅವರು ಅ. 2ರಂದು ದೂರು ನೀಡಿರುತ್ತಾರೆ.

Previous articleಯಕ್ಷಾಂಕಣ- ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ
Next articleಗೆಜ್ಜೆನಾದ ಸಮಾರೋಪ ಸಮಾರಂಭ

LEAVE A REPLY

Please enter your comment!
Please enter your name here