Sunday, September 26, 2021
spot_img
Homeರಾಜ್ಯರಾಜ್ಯದ ಶೇ. 68 ಮನೆಗಳಲ್ಲಿದೆ ಸ್ಮಾರ್ಟ್‌ಫೋನ್‌

ರಾಜ್ಯದ ಶೇ. 68 ಮನೆಗಳಲ್ಲಿದೆ ಸ್ಮಾರ್ಟ್‌ಫೋನ್‌

ಬೆಂಗಳೂರು, ಅ.31 :ಕೊರೊನಾ ಕಾಲದಲ್ಲಿ ಆನ್‌ ಲೈನ್‌ ಪಾಠ ಕಲಿಕೆಯ ಹೊಸ ವಿಧಾನವಾಗಿ ಬದಲಾಗಿದ್ದು, ಇದಕ್ಕೆ ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಸಂಪರ್ಕ ತೀರಾ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಎಷ್ಟು ಮನೆಯಲ್ಲಿ ಸ್ಮಾರ್ಟ್ ಫೋನ್‌ ಇದೆ ಎಂಬ ಸಮೀಕ್ಷೆಯೊಂದನ್ನು ನಡೆಸಿದಾಗ ಅಚ್ಚರಿದಾಯಕ ಅಂಶಗಳು ಬೆಳಕಿಗೆ ಬಂದಿವೆ.
ವಾರ್ಷಿಕ ಶಿಕ್ಷಣ ವರದಿಯನ್ನು ತಯಾರಿಸುವ ಸಲುವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಕರ್ನಾಟಕದ ಶೇ. 68 ಮನೆಗಳಲ್ಲಿ ಸ್ಮಾರ್ಟ್‌ಫೋನ್‌ ಇದೆ. ಶೇ. 82.80 ಮನೆಗಳಲ್ಲಿ ಟಿವಿ ಮತ್ತು ಶೇ.66.5 ಮನೆಗಳಲ್ಲಿ ವಾಹನಗಳು ಇವೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!