Wednesday, October 27, 2021
spot_img
Homeಸ್ಥಳೀಯ ಸುದ್ದಿಸಾಣೂರು : ಕಾರು-ಸ್ಕೂಟಿ ಮುಖಾಮುಖಿ ಢಿಕ್ಕಿ

ಸಾಣೂರು : ಕಾರು-ಸ್ಕೂಟಿ ಮುಖಾಮುಖಿ ಢಿಕ್ಕಿ

ಕಾರ್ಕಳ : ಸಾಣೂರು ಗ್ರಾಮದ ಬೈಪಾಸ್‌ ಮುದ್ದುಕೃಷ್ಣ ಇಂಡಸ್ಟ್ರೀಸ್‌ ಬಳಿ ಅ. 31ರ ಬೆಳಿಗ್ಗೆ ಕಾರು-ಸ್ಕೂಟಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಸ್ಕೂಟಿ ಸವಾರ ಗೋಮಟೇಶ್ವರ ಬೆಟ್ಟ ನಿವಾಸಿ ಸಿಯಾನ್ ಗಾಯಗೊಂಡಿದ್ದು, ಸ್ಪಂದನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಭೇಟಿ ಪರಿಶೀಲಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!