Homeಸ್ಥಳೀಯ ಸುದ್ದಿಆರ್ಗಾನಿಕ್ ಕಾರ್ಕಳ ಮಳಿಗೆ ಇದೀಗ ನಗರದಲ್ಲಿ

Related Posts

ಆರ್ಗಾನಿಕ್ ಕಾರ್ಕಳ ಮಳಿಗೆ ಇದೀಗ ನಗರದಲ್ಲಿ

ಕಾರ್ಕಳ : ದೇಶದಾದ್ಯಂತ ಇಂದು ಆರೋಗ್ಯ ಜಾಗೃತಿ ಮೂಡುತಿದ್ದು ಸಾವಯವ ವಸ್ತುಗಳ ಬಗೆಗೆ ವಿಶೇಷ ಒಲವು ತೋರುತ್ತಿದೆ. ಇದಕ್ಕೆ ಪೂರಕವಾಗಿ ಕಾರ್ಕಳದ ಅನಂತ ಶಯನದಲ್ಲಿ “ಆರ್ಗಾನಿಕ್ ಕಾರ್ಕಳ” ಎಂಬ ಸ್ವದೇಶಿ ಮಳಿಗೆ ತೆರೆದಿದೆ. ಇಲ್ಲಿ ಧಾನ್ಯಗಳು, ಚಟ್ನಿ ಪುಡಿ, ಉಪ್ಪಿನ ಕಾಯಿ, ಬೆಲ್ಲ, ಉಪ್ಪು, ತುಪ್ಪ, ಜೇನು ತುಪ್ಪ, ಒಣ ಹಣ್ಣುಗಳು, ಹರ್ಬಲ್ ಟೀ ಹುಡಿ, ಸೌಂದರ್ಯ ಸಾಧನಗಳು, ಸಕ್ಕರೆ, ಅಡಿಗೆ ಸಾಮಗ್ರಿಗಳು ಎಲ್ಲವೂ ಲಭ್ಯವಿದೆ. ಸಾವಯವ ಆಹಾರ ವಸ್ತುಗಳು ಆರ್ಗಾನಿಕ್‌ ಕಾರ್ಕಳ ಮಳಿಗೆಯ ವಿಶೇಷ ಆಕರ್ಷಣೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಈ ಮಳಿಗೆಯನ್ನು ಪ್ರೋತ್ಸಾಹಿಸುವಂತೆ ಸಂಸ್ಥೆಯ ಮಾಲಕರಾದ ಮಜಾ ಟಾಕೀಸ್ ಕೀರ್ತಿಯ ಮೋಹನ್ ಕಾರ್ಕಳ ಹಾಗೂ ವರ್ಷಪೂರ್ಣ ಅವರು ಮನವಿ ಮಾಡಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!