Homeಸ್ಥಳೀಯ ಸುದ್ದಿನ. 1 : ವ್ಯಸನ ಮುಕ್ತ ಸಮಾಜದ ಕಡೆಗೆ ಯುವಕರ ನಡಿಗೆ

Related Posts

ನ. 1 : ವ್ಯಸನ ಮುಕ್ತ ಸಮಾಜದ ಕಡೆಗೆ ಯುವಕರ ನಡಿಗೆ

ಕಾರ್ಕಳ : ಬಿಜೆಪಿ ಯುವ ಮೋರ್ಚಾ ವತಿಯಿಂದ ನ. 1ರಂದು ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಯುವ ನಡಿಗೆ ಜಾಥಾ ನಡೆಯಲಿದೆ. ಡ್ರಗ್ಸ್ ವಿರುದ್ಧ ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಂದು ಬೆಳಿಗ್ಗೆ 7.30 ಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 34 ಗ್ರಾಮ ಪಂಚಾಯತ್‌ ಕೇಂದ್ರಗಳಲ್ಲೂ ನಡಿಗೆ ನಡೆಯಲಿದೆ ಎಂದು ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!