ನಿಟ್ಟೆ ಕೆಮ್ಮಣ್ಣು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

ಕಾರ್ಕಳ, ಅ.16: ನಿಟ್ಟೆ ಕೆಮ್ಮಣ್ಣಿನ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಅ.17ರಿಂದ 26ರ ತನಕ ನವರಾತ್ರಿ ಉತ್ಸವ ಕೊರೊನಾ ನಿಯಮಗಳಿಗುಣವಾಗಿ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.ಎಲ್ಲ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಆದರೆ ಸರಕಾರದ ಆದೇಶದಂತೆ ಈ ವರ್ಷ ಸಾರ್ವಜನಿಕ ಅನ್ನ ಸಂತರ್ಪಣೆಯಿರುವುದಿಲ್ಲ. ಸೇವಾಕರ್ತರ ವತಿಯಿಂದ 20 ಮಂದಿಗೆ ಮಾತ್ರ ಅನ್ನ ಪ್ರಸಾದ ವಿತರಿಸಲಾಗುವುದು.













































error: Content is protected !!
Scroll to Top