ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಲವು ಸ್ಪರ್ಧೆ

0

ಕಾರ್ಕಳ : ರೋಟರಿ ಕ್ಲಬ್, ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ಗೌರಿ-ಗಣೇಶ ಹಬ್ಬದಂಗವಾಗಿ ವಿಭಿನ್ನ ರೀತಿಯ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

1-4 ತರಗತಿ ಮಕ್ಕಳಿಗೆ ಕ್ಲೇಯಲ್ಲಿ ಮಾಡಿದ ಗಣಪತಿ
ಆಸಕ್ತರು ಈ ಗ್ರೂಪ್‌ ಸೇರಬಹುದಾಗಿದೆ.

5-7 ತರಗತಿ ಮಕ್ಕಳಿಗೆ ಎಲೆ, ಹೂವು ಅಥವಾ ನೈಸರ್ಗಿಕವಾಗಿ ಸಿಗುವ ಯಾವುದೇ ವಸ್ತುವಿನಲ್ಲಿ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ.
ಆಸಕ್ತರು ಈ ಗ್ರೂಪ್‌ ಸೇರಬಹುದಾಗಿದೆ.

8-10 ತರಗತಿ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ
ಆಸಕ್ತರು ಈ ಗ್ರೂಪ್‌ ಸೇರಬಹುದಾಗಿದೆ.

ನೈಸರ್ಗಿಕವಾದ ಮಣ್ಣಿನಿಂದ ಮಾಡಿದಂತಹ ಗಣಪತಿಯ ಸ್ಪರ್ಧೆ ಅಥವಾ ಪರಿಸರ ಸ್ನೇಹಿ ಗಣೇಶ ಎಲ್ಲರೂ ಮುಕತವಾಗಿ ಭಾಗವಹಿಸಬಹುದಾಗಿದೆ. ಆಸಕ್ತರು ಈ ಗ್ರೂಪ್‌ ಸೇರಬಹುದಾಗಿದೆ.

 ---
Previous articleಖಾಸಗಿ ಕಾಲೇಜುಗಳ ಖಾಯಂ ಉಪನ್ಯಾಸಕರಿಗೆ ಪಿಂಚಣಿ ಸಿಕ್ಕೀತೇ?
Next articleಸಂಜಯ್ ದತ್ ಮೇಲಿದೆ 735 ಕೋಟಿ ರೂ. ಹೂಡಿಕೆ: ಗತಿ ಏನು?

LEAVE A REPLY

Please enter your comment!
Please enter your name here