
ಕಾರ್ಕಳ : ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಅಜಿತ್ ಹೆಬ್ಬಾಳೆ ಅವರು ಹೈದರಾಬಾದ್ನ ಇಂಟರ್ನ್ಯಾಷನಲ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ ಆ್ಯಂಡ್ ನ್ಯೂ ಮೆಟೀರಿಯಲ್ಸ್ ಸಂಸ್ಥೆಯ ಸೆಂಟರ್ ಫಾರ್ ಲೇಸರ್ ಪ್ರೊಸೆಸಿಂಗ್ ಆಫ್ ಮೆಟೀರಿಯಲ್ಸ್ ನಲ್ಲಿ ‘ಎ ಕಂಪ್ಯಾರಿಟಿವ್ ಸ್ಟಡಿ ಆನ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಕಾಂಪೊಸಿಟ್ ಕ್ಲ್ಯಾಡ್ಸ್ ಡೆವಲಪ್ಡ್ ಥ್ರೂ ಡಯೋಡ್ ಲೇಸರ್ ಆ್ಯಂಡ್ ಮೈಕ್ರೋವೇವ್ ಎನರ್ಜಿ’ ಎಂಬ ವಿಷಯದ ಬಗೆಗೆ ನಡೆಸಿದ ಸಂಶೋಧನೆಗೆ ಪೋಸ್ಟ್ ಡಾಕ್ಟೋರಲ್ ಪದವಿ ದೊರೆತಿದೆ.