ಶಾಸಕ ಲಾಲಾಜಿ ಮೆಂಡನ್‌ ಅವರಿಗೆ ಕೊರೊನಾ ಪೊಸಿಟಿವ್‌

0

ಉಡುಪಿ, ಆ. 13 : ಕಾಪು ಶಾಸಕ ಲಾಲಾಜಿ ಮೆಂಡನ್‌  ಅವರಿಗೆ ಕೊರೊನಾ ಸೋಕು ತಗಲಿಕೊಂಡಿದೆ. ಬುಧವಾರವೇ ಲಾಲಾಜಿ ಮೆಂಡನ್‌ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಅವರ ಕಾರ್ಯದರ್ಶಿಗೆ ಒಂದು ವಾರದ ಹಿಂದೆಯೇ ಕೊರೊನಾ ಸೋಂಕು ದೃಢವಾಗಿತ್ತು.ಹೀಗಾಗಿ ಲಾಲಾಜಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಗೃಹ ಸಚಿವ ಉಡುಪಿಗೆ ಬಂದಾಗಲೂ  ಲಾಲಾಜಿ ಅವರ ಜೊತೆಗೆ ಇರಲಿಲ್ಲ.---
Previous articleಈ ಬಾರಿ ಮುಖದಲ್ಲಿ ರಾರಾಜಿಸಲಿದೆ ರಾಷ್ಟ್ರಧ್ವಜ
Next articleನಿತ್ಯ ಭವಿಷ್ಯ 16-08-2020

LEAVE A REPLY

Please enter your comment!
Please enter your name here