ಮೋದಿ ಭಾಷಣ ಹೈಲೈಟ್ಸ್‌

-ಅನಂತ ಕಾಲದ ತನಕ ಪ್ರೇರಣೆ ನೀಡುವ ಮಂದಿರ

-ಜಗತ್ತಿನ ವಿವಿಧ ದೇಶಗಳಲ್ಲಿ ರಾಮಾಯಣವಿದೆ

-ಭಾರತದ ಎಲ್ಲ ರಾಜ್ಯಗಳಲ್ಲಿ ರಾಮಾಯಣ ವಿವಿಧ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.

-ಮಹಾತ್ಮ ಗಾಂಧಿಯ ಸತ್ಯ ವ್ರತಕ್ಕೆ ರಾಮ ಪ್ರೇರಣೆ

-ಎಲ್ಲರಿಗೂ  ರಾಮ-ಎಲ್ಲರಲ್ಲೂ ರಾಮ

-ಕರ್ತವ್ಯ ಪಾಲನೆ ಬೋಧಿಸಿದ ರಾಮ

-ಶ್ರೀರಾಮ ಅಧುನಿಕತೆಯ ಹರಿಕಾರ

-ಅನಂತ ಕಾಲದ ತನಕ ಪ್ರೇರಣೆ  ರಾಮಾಯಣ

 

 

 













































































































































































error: Content is protected !!
Scroll to Top