ಸಿಮೆಂಟು, ಕಾಂಕ್ರೀಟು ಇಲ್ಲದ ನಾಗರ ಶೈಲಿಯ ವಿನ್ಯಾಸದ ರಾಮ ಮಂದಿರ

0

-ಸಿಮೆಂಟು, ಕಾಂಕ್ರೀಟು ಇಲ್ಲದ ನಾಗರ ಶೈಲಿಯ ವಿನ್ಯಾಸವನ್ನು ರಾಮ ಮಂದಿರ ಹೊಂದಲಿದೆ.
-ಹನುಮಾನ್ ಮಂದಿರ ತಲುಪಿದ ಮೋದಿ.
-ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆ.
-ಹನುಮಾನ್ ಮಂದಿರದಲ್ಲಿ ಮೋದಿ ವಿಶೇಷ ಪೂಜೆ.
-ಹನುಮಾನ್ ಮಂದಿರ ಮೋದಿ ಪ್ರದಕ್ಷಿಣೆ. ಜೊತೆಗೆ ಆಡಿತ್ಯನಾಥ್.
-ಮೋದಿಗೆ ಬೆಳ್ಳಿ ಕಿರೀಟ ಇತ್ತು ಸನ್ಮಾನ. ಹನುಮಾನ್ ಮಂದಿರದಲ್ಲಿ. ಬೆಳ್ಳಿ ಕಿರೀಟದಲ್ಲಿ ರಾಮ ನಾಮ ಕೆತ್ತಲಾಗಿದೆ.
-ಮುಂದಿನ ಕಾರ್ಯಕ್ರಮ ಪಾರಿಜಾತ ಸಸಿ ನೆಡುವ ಕಾರ್ಯಕ್ರಮ.

Previous articleವೇದಿಕೆಯಲ್ಲಿ ಐದು ಮಂದಿ ಮಾತ್ರ
Next articleನಿತ್ಯ ಭವಿಷ್ಯ-06-08-2020

LEAVE A REPLY

Please enter your comment!
Please enter your name here