ಅಯೋಧ್ಯಾ ಹೈಲೈಟ್ಸ್‌ 2

0

– ವಿಶ್ವದ ಎಲ್ಲಾ ರಾಷ್ಟ್ರಗಳು ಕೂಡ ರಾಮನಿಂದ ಪ್ರಭಾವಿತವಾಗಿವೆ.
– ಮೋದಿಜಿ ಅವರಿಗೆ ಕರ್ನಾಟಕದಿಂದ ನಿರ್ಮಿತ ಮೂರುವರೆ ಅಡಿ ಎತ್ತರದ ಕೋದಂಡರಾಮ ಮೂರ್ತಿ ಉಡುಗೊರೆ ನೀಡಲಾಯಿತು.
–  ಶ್ರೀ ರಾಮನು ಶಿವಾಜಿ, ಗುರು ನಾನಕ್, ತುಳಸಿ ದಾಸರು, ಮತ್ತು ಗಾಂಧೀಜಿ ವರೆಗೆ ಎಲ್ಲರನ್ನೂ ಪ್ರಭಾವ ಮಾಡಿದ್ದಾರೆ.
– ದೀನ ದಲಿತರ ಪರವಾಗಿ ನಿಂತವನು ಶ್ರೀ ರಾಮ.
-ರಾಮ ಮಂದಿರವು ಭೂತಕಾಲವನ್ನು ವರ್ತಮಾನದ ಜೊತೆಗೆ, ವರ್ತಮಾನವನ್ನು ಭವಿಷ್ಯದ ಜೊತೆಗೆ ಜೋಡಿಸುತ್ತದೆ.
-ಭಾರತದ ಅವಿಚ್ಛಿನ್ನ ನಂಬಿಕೆಯ ಪ್ರತೀಕ ಶ್ರೀ ರಾಮ.
-ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಕೂಡಾ ರಾಮನ ಕಥೆಗಳಿವೆ.
-ನಮ್ಮ ಜೀವಿತದ ಅವಧಿಯಲ್ಲಿ ರಾಮ ಮಂದಿರ ಆಗುತ್ತಿರುವುದು ನಮ್ಮೆಲ್ಲರ ಭಾಗ್ಯ.
-ರಾಮನ ವ್ಯಕ್ತಿತ್ವವು ನಿಷ್ಕಳಂಕ, ಸ್ವಚ್ಛ ಮತ್ತು ನಿರಭ್ರ.
-ಅಂಬಿಗ ಆದ ಗುಹಾ, ದಲಿತೆಯಾದ ಶಬರಿ, ಕಪಿಗಳಾದ ವಾನರರು… ರಾಮ ಎಲ್ಲರನ್ನೂ ಪ್ರೀತಿಸಿದ್ದ.
-ಪ್ರತೀ ಶಿಲೆಯಲ್ಲಿ ರಾಮ ನಾಮ ಕೆತ್ತಿ ಶ್ರೀ ರಾಮನು ರಾಮ ಸೇತು ನಿರ್ಮಾಣ ಮಾಡಿದ ಹಾಗೆ, ಗ್ರಾಮ ಗ್ರಾಮಗಳಿಂದ, ಊರು ಊರುಗಳಿಂದ ರಾಮ ಶಿಲೆಯು ಪೂಜಿತವಾಗಿ ರಾಮ ಮಂದಿರದ ಭಾಗವಾಗಿದೆ. ಎಲ್ಲ ಪುಣ್ಯಕ್ಷೇತ್ರಗಳ ಮಣ್ಣು, ಎಲ್ಲಾ ಪುಣ್ಯ ನದಿಗಳ ನೀರು ಸೇರಿ ರಾಮ ಮಂದಿರ ನಿರ್ಮಾಣ ಆಗಲಿದೆ.
-ರಾಮ ಮಂದಿರದ ಸುದೀರ್ಘ ಹೋರಾಟದ ಅವಧಿಯಲ್ಲಿ ಮಡಿದವರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುವೆ.

– ನಮ್ಮ ಜೀವಿತದ ಅವಧಿಯಲ್ಲಿ ರಾಮ ಮಂದಿರ ಆಗುತ್ತಿರುವುದು ನಮ್ಮೆಲ್ಲರ ಭಾಗ್ಯ.
– ರಾಮನ ವ್ಯಕ್ತಿತ್ವವು ನಿಷ್ಕಳಂಕ, ಸ್ವಚ್ಛ ಮತ್ತು ನಿರಭ್ರ.
-ಅಂಬಿಗ ಆದ ಗುಹಾ, ದಲಿತೆಯಾದ ಶಬರಿ, ಕಪಿಗಳಾದ ವಾನರರು… ರಾಮ ಎಲ್ಲರನ್ನೂ ಪ್ರೀತಿಸಿದ್ದ.
– ಪ್ರತೀ ಶಿಲೆಯಲ್ಲಿ ರಾಮ ನಾಮ ಕೆತ್ತಿ ಶ್ರೀ ರಾಮನು ರಾಮ ಸೇತು ನಿರ್ಮಾಣ ಮಾಡಿದ ಹಾಗೆ, ಗ್ರಾಮ ಗ್ರಾಮಗಳಿಂದ, ಊರು ಊರುಗಳಿಂದ ರಾಮ ಶಿಲೆಯು ಪೂಜಿತವಾಗಿ ರಾಮ ಮಂದಿರದ ಭಾಗವಾಗಿದೆ. ಎಲ್ಲ ಪುಣ್ಯಕ್ಷೇತ್ರಗಳ ಮಣ್ಣು, ಎಲ್ಲಾ ಪುಣ್ಯ ನದಿಗಳ ನೀರು ಸೇರಿ ರಾಮ ಮಂದಿರ ನಿರ್ಮಾಣ ಆಗಲಿದೆ.
– ರಾಮ ಮಂದಿರದ ಸುದೀರ್ಘ ಹೋರಾಟದ ಅವಧಿಯಲ್ಲಿ ಮಡಿದವರಿಗೆ ನಾನು ಶೃದ್ಧಾಂಜಲೀ ಅರ್ಪಿಸುವೆ.
-ಮುಂದಿನ ಶತ ಶತಮಾನ, ಮುಂದಿನ ಶತ ಪೀಳಿಗೆಗೆ ಶ್ರೀ ರಾಮನೇ ಪ್ರೇರಣೆ ಆಗಿ ನಿಲ್ಲುತ್ತಾನೆ.
– ಶ್ರೀ ರಾಮ ನಮಗೆ ಬೋಧನೆ ಮಾಡಿದ್ದಕ್ಕಿಂತ ಬದುಕಿ ತೋರಿಸಿದ್ದು ಹೆಚ್ಚು. ಆಡಳಿತ ನಡೆಸುವ ಮಂದಿಗೆ ಶ್ರೀ ರಾಮ ನಿತ್ಯ ಮಾದರಿ.
– ಶ್ರೀ ರಾಮನ ಹೆಸರು ಅಳಿಸುವ ತುಂಬಾ ನಡೆದವು. ಆದರೆ ರಾಮನ ಶಕ್ತಿ ನೋಡಿ. ರಾಮನ ಹೆಸರಲ್ಲಿ ಕಟ್ಟಡಗಳು ಉರುಳಿದವು. ಆದರೆ ರಾಮ ನಮ್ಮೊಳಗೆ ಅಡಕವಾಗಿ ಇದ್ದಾನೆ.

Previous articleಮೋದಿ ಭಾಷಣ ಹೈಲೈಟ್ಸ್‌
Next articleಕಾರ್ಕಳ : ನಕ್ಸಲ್ ನಿಗ್ರಹ ದಳದ ಎಸ್‌ಪಿಯಾಗಿ ಮಾರ್ಟಿನ್‌ ಮಾರ್ಬನ್ಯಾಂಗ್‌

LEAVE A REPLY

Please enter your comment!
Please enter your name here