ಮೂವರು ಉಗ್ರರು ಫಿನಿಷ್‌

ಶ್ರೀನಗರ : ಜಮ್ಮು-ಕಾಶ್ಮೀರದ ಕುಲ್ಗಾಂವ್‌ನಲ್ಲಿ ಜೈಶ್‌ –ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮೂವರು ಉಗ್ರರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ.

ಸಿಆರ್‌ಪಿಫ್‌, ಸೇನೆ ಮತ್ತು ಕುಲ್ಗಾಂವ್‌ ಶುಕ್ರವಾರ ನಸುಕಿನ ವೇಳೆ ನಡೆಸಿದ ಎನ್‌ ಕೌಂಟರ್‌ನಲ್ಲಿ  ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರ ಪೈಕಿ ಒಬ್ಬನನ್ನು ಪಾಕಿಸ್ಥಾನಿ ಪ್ರಜೆ ವಾಲಿದ್‌ ಎಂದು ಗುರುತಿಸಲಾಗಿದೆ. ಎನ್‌ ಕೌಂಟರ್‌ನಲ್ಲಿ ಮೂವರು  ಸೈನಿಕರು ಗಾಯಗೊಂಡಿದ್ದಾರೆ.

Latest Articles

error: Content is protected !!