ಮುಖ್ಯಮಂತ್ರಿ ಮನೆಗೂ ಬಂತು ಕೊರೊನಾ- ಇಂದಿನಿಂದ ಯಡಿಯೂರಪ್ಪ ವರ್ಕ್‌ ಫ್ರಮ್‌ ಹೋಮ್‌

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಸಿಬಂದಿಗೆ ಕೊರೊನಾ  ಪೊಸಿಟಿವ್‌ ದೃಢಪಟ್ಟಿದೆ. ಈ ಹಿನ್ನೆಯಲ್ಲಿ ಯಡಿಯೂರಪ್ಪ ಶುಕ್ರವಾರದಿಂದಲೇ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ವರ್ಕ್‌ ಫ್ರಮ್‌ ಹೋಮ್‌ ಪ್ರಾರಂಭಿಸಿದ್ದಾರೆ.   

ಕೃಷ್ಣಾದ ಸಿಬಂದಿಯೊಬ್ಬರಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದು ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.   error: Content is protected !!
Scroll to Top